ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಕೊಚ್ಕೊಂಡು ಹೋದ ಇಬ್ಬರನ್ನು ಕಾಪಾಡಿದ್ದು ಹೀಗೆ | OneIndia Kannada

2022-08-06 235


#TumkurFlood, #GuluruLake
#HeavyRaininKarnataka #KarnatakaRain #Flood

An incident took place in Tumkur where two people got washed while playing in the midst of overflowing water. They were immediately protected.
ಉಕ್ಕಿ ಹರಿಯುತ್ತಿರುವ ನೀರಿನ ನಡುವೆ ಚೆಲ್ಲಾಟ ಆಡುವುದಕ್ಕೆ ಹೋಗಿ ಕೊಚ್ಚಿಕೊಂಡು ಇಬ್ಬರು ಹೋದ ಘಟನೆ ತುಮಕೂರಿನಲ್ಲಿ ನಡೆದಿದೆ. ತಕ್ಷಣವೇ ಅವರನ್ನು ರಕ್ಷಣೆ ಕೂಡ ಮಾಡಲಾಗಿದೆ.